logo
भारतवाणी
bharatavani  
logo
Knowledge through Indian Languages
Bharatavani

Thotagarike Paribhashika Shabdakosha (A Glossary of Horticulture Terminology)
A B C D E F G H I J K L M N O P Q R S T U V W X Y Z

Shavings
ತೆಳು ಸಿಪ್ಪೆ, ತೆಳು ಚಕ್ಕೆ

Shear
ದೊಡ್ಡ ಕತ್ತರಿ, ಸಮರುಗತ್ತರಿ

Sheath
ಮುಸುಕು, ಆವರಣ, ಕವಚ, ಪೊರೆಕವಚ

Shed
1. ಉದುರು, ಕಳಚು, 2. ಕೊಟ್ಟಿಗೆ

Sheet test
ಹಾಳೆ ಪರೀಕ್ಷೆ, ಕುದಿಯುತ್ತಿರುವ ಹಣ್ಣಿನ ಪಾಕವನ್ನು ಮೇಲಿಂದ ಕೆಳಕ್ಕೆ ತೆಳ್ಳಗೆ ಇಳಿಬಿಟ್ಟು ಪರೀಕ್ಷಿಸುವುದು

Shelf time
ಸಂಗ್ರಹಣಾ ಅವಧಿ, ಸಂಗ್ರಹಣಾ ಸಮಯ

Shell
ಕರಟ, ಚಿಪ್ಪು, ಸಿಪ್ಪೆ

Shelling
ಸಿಪ್ಪೆ / ಬೀಜ ಸುಲಿ

Shelters
ಹಿಮದ ಹಾನಿ ತಡೆಯಲು ರಕ್ಷೆ ಒದಗಿಸುವಿಕೆ

Sherbath
ಶರಬತ್ತು, ಪಾನಕ


logo