logo
भारतवाणी
bharatavani  
logo
Knowledge through Indian Languages
Bharatavani

Thotagarike Paribhashika Shabdakosha (A Glossary of Horticulture Terminology)
A B C D E F G H I J K L M N O P Q R S T U V W X Y Z

Sex trend
ಲಿಂಗ ಪ್ರವೃತ್ತಿ

Sexual propagation
ಲೈಂಗಿಕ ಸಸ್ಯಾಭಿವರ್ಧನೆ

Sex variation
ಲಿಂಗ ವ್ಯತ್ಯಾಸ

Shaddock
ಚಕ್ಕೋತಹಣ್ಣು, ತೊರಂಜಿ, ಸಿಹಿಕಂಚಿ

Shade (or foliage & Ornamental) tree
ನೆರಳು ಮರ (ನೆರಳು ಕೊಡುವ ಅಲಂಕಾರಿಕ ವೃಕ್ಷ)

Shading
ನೆರಳೊದಗಿಸುವಿಕೆ

Shallot
ಶಲ್ಲಾಟ್ ತರಕಾರಿ, ಸೀಮೆ ಈರುಳ್ಳಿ

Shallow cultivation
ಹಗುರ ಬೇಸಾಯ

Shallow or surface feeding root system
ಬಹು ಮೇಲೆಯೇ ಇರುವ ಬೇರು ಸಮೂಹ

Shallow rooted crop
ಆಳಬೇರಿಲ್ಲದ ಬೆಳೆ


logo