logo
भारतवाणी
bharatavani  
logo
Knowledge through Indian Languages
Bharatavani

Thotagarike Paribhashika Shabdakosha (A Glossary of Horticulture Terminology)
A B C D E F G H I J K L M N O P Q R S T U V W X Y Z

Scraping
ಕೆರೆಯುವಿಕೆ

Screw pine
ತಾಳೆ, ಕೇದಿಗೆ

Scum
ಕಲ್ಮಷಯುಕ್ತ ನೊರೆ, ಬುರುಗು

Scutellum
ಶಲ್ಕ ಪೊರೆ

Scything
ಕಳೆ ನಿರ್ಮೂಲನೆ

Seadie
ಕಯನ್ನೆ ತಳಿಯ ಒಂದು ಉತ್ಪರಿವರ್ತಕ (ಅನಾನಸು)

Sea kale
ಕೋಸು ಜಾತಿಗೆ ಸೇರಿದ ಸೊಪ್ಪು ತರಕಾರಿ

Sealing
ಮೊಹರು ಮಾಡುವಿಕೆ, ಮುಚ್ಚಳ ಬಿಗಿಯುವುದು

Seasonal treatment
ಋತೋಪಚಾರ

Seasoning
ಒಗ್ಗರಣೆ ಹಾಕು, ಹದಗೊಳಿಸು


logo