logo
भारतवाणी
bharatavani  
logo
Knowledge through Indian Languages
Bharatavani

Thotagarike Paribhashika Shabdakosha (A Glossary of Horticulture Terminology)
A B C D E F G H I J K L M N O P Q R S T U V W X Y Z

Renovation
ಪುನಃಶ್ಚೇತನ, ನವೀಕರಣ

Repair grafting
ದುರಸ್ತಿ ಕಮಾನುಕಸಿ

Repellent
ವಿಕರ್ಷಕ

Repotting
ಕುಂಡ ಬದಲಾವಣೆ, ಗಿಡಗಳನ್ನು ಪುನಃ ಕುಂಡಗಳಿಗೆ ವರ್ಗಾಯಿಸುವುದು

Resin
ರಾಳ

Resin duct
ರಾಳದ ನಾಳ

Resinogenous layer
ರಾಳಜನಕ ಪದರ

Resistant varieties
ನಿರೋಧಕ ತಳಿಗಳು, ತಡೆದುಕೊಳ್ಳುವ ತಳಿಗಳು

Rest period (buds)
ವಿಶ್ರಾಂತಿ ಅವಧಿ (ಮೊಗ್ಗು) ಅಚೇತನಾವಸ್ಥೆ / ಜಡಾವಸ್ಥೆ ಅವಧಿ

Rest period (resting bud)
ಅದೃಶ್ಯ ಬೆಳವಣಿಗೆ ಅವಧಿ (ವಿಶ್ರಾಂತ ಮೊಗ್ಗು)


logo