logo
भारतवाणी
bharatavani  
logo
Knowledge through Indian Languages
Bharatavani

Thotagarike Paribhashika Shabdakosha (A Glossary of Horticulture Terminology)
A B C D E F G H I J K L M N O P Q R S T U V W X Y Z

Red wood tree
ದೊಡ್ಡ / ಆನೆ ಗುಲಗಂಜಿ, ಮಂಜಿಟ್ಟ, ಮಂಡತೀಯ

Reed
ಜೊಂಡು

Reed stem
ಜೊಂಡು ಕಾಂಡ

Reel mower
ರೀಲ್ ಹುಲ್ಲು ಕತ್ತರಿಕೆ ಯಂತ್ರ

Reflexed
ಹಿಮ್ಮುಖವಾಗಿ / ಹಿಂದಕ್ಕೆ ಬಾಗಿದ

Refrigeration
ಶೀತಲೀಕರಣ, ಶೈತೀಕರಣ

Regenerate
ಪುನರುಜ್ಜೀವನಗೊಳಿಸು, ಪುನಃಶ್ಚೇತನಗೊಳಿಸು

Registered and certified seeds
ನೊಂದಾಯಿತ ಹಾಗೂ ಪ್ರಮಾಣಿತ ಬೀಜಗಳು

Registered seed
ನೋಂದಾಯಿತ ಬೀಜ

Regular
ಕ್ರಮಬದ್ಧ


logo