logo
भारतवाणी
bharatavani  
logo
Knowledge through Indian Languages
Bharatavani

Thotagarike Paribhashika Shabdakosha (A Glossary of Horticulture Terminology)
A B C D E F G H I J K L M N O P Q R S T U V W X Y Z

Red raspberry
ಕೆಂಪು ರಾಸ್ಬೆರಿ

Red root disease
ಕೆಂಪು ಬೇರು ರೋಗ, ಕೆಂಬೇರುರೋಗ

Red sandal
ಕೆಂಪುಗಂಧಗಿರಿಚಕ್ಕೆ, ರಕ್ತಚಂದನ, ರಕ್ತಹೊನ್ನೆ

Red sandalwood tree
ರಕ್ತಚಂದನ ವೃಕ್ಷ (ನೆರಳು ಕೊಡುವ ಅಲಂಕಾರಿಕ ವೃಕ್ಷ)

Red sitaphal
ಕೆಂಪು ಸೀತಾಫಲ

Red sorrel (Jamaican sorrel)
ಪುಂಡಿಸೊಪ್ಪು, ಸೀಮೆ ಪುಂಡಿಸೊಪ್ಪು

Red spidermite
ಕೆಂಪು ಜೇಡರ ನುಶಿ, ಕೆಂಪು ಜೇಡ

Red scales
ಕೆಂಪು ಶಲ್ಕಗಳು

Reduced flowering beauty
ಕೆಯೆನ್ನೆ ತಳಿಯ ಒಂದು ಉತ್ಪರಿವರ್ತಕ (ಅನಾನಸು)

Red weevil (Indian palm weevil)
ಕೆಂಪು ಮೂತಿಹುಳು


logo