logo
भारतवाणी
bharatavani  
logo
Knowledge through Indian Languages
Bharatavani

Thotagarike Paribhashika Shabdakosha (A Glossary of Horticulture Terminology)
A B C D E F G H I J K L M N O P Q R S T U V W X Y Z

Rain water harvest
ಮಳೆನೀರಿನ ಸಂಗ್ರಹಣೆ

Rainy season annuals
ಮಳೆಗಾಲದ ವಾರ್ಷಿಕಗಳು

Raised bed
ಎತ್ತರಿಸಿದ ಮಡಿ / ಒಟ್ಟು ಪಾತಿ

Raisin (dried grapes)
ಒಣದ್ರಾಕ್ಷಿ

Raisin grape
ಒಣಗಿಸಲು ಸೂಕ್ತವಿರುವ ದ್ರಾಕ್ಷಿ, ಒಣದ್ರಾಕ್ಷಿಗೆ ಸೂಕ್ತ ತಳಿ

Rangoon creeper
ರಂಗೂನ್ ಬಳ್ಳಿ

Rambler (Strangler)
1. ಬಳ್ಳಿಗುಲಾಬಿ, 2. ಚೋಲು ಬಳ್ಳಿ

Rambling rose
ವಾರ್ಷಿಕ ಗೊಂಚಲುಹೂವಿನ ಗುಲಾಬಿಗಿಡ

Rambutan
ರಾಂಬೂತನ್ (ಹಣ್ಣು)

Ramile fibre
ಕಿತ್ತಾನಾರು


logo