logo
भारतवाणी
bharatavani  
logo
Knowledge through Indian Languages
Bharatavani

Thotagarike Paribhashika Shabdakosha (A Glossary of Horticulture Terminology)
A B C D E F G H I J K L M N O P Q R S T U V W X Y Z

Rose mosaic virus
ಗುಲಾಬಿ ಮಚ್ಚಿ ವೈರಸ್ ರೋಗ, ಗುಲಾಬಿ ಗಿಡಗಳ ಎಲೆಗಳ ವರ್ಣವಿನ್ಯಾಸ ನಂಜು

Rose oil
ಗುಲಾಬಿ ತೈಲ

Rose petal wine
ಗುಲಾಬಿದಳಗಳ ಮದ್ಯ

Rosery
ಗುಲಾಬಿ ತೋಟ

Rosestem girdler
ಗುಲಾಬಿ ಕಾಂಡದ ತೊಗಟೆ ಕೊರೆಯುವ ಕೀಟ

Rose streak virus
ಗುಲಾಬಿಯ ಗೀರುಗಳ ನಂಜುರೋಗ

Rosette
ಎಲೆಗಳು ಒತ್ತಾಗಿ ಗುಲಾಬಿಯಂತೆ ಗುಂಪುಗಟ್ಟುವ ರೋಗ

Rose water
ಪನ್ನೀರು (ಗುಲಾಬಿ)

Rose water can
ಮೂತಿ ಇರುವ ನೀರು ಹನಿಸುವ ಡಬ್ಬಿ

Rose wilt
ಗುಲಾಬಿ ಬಾಡುವಗೋಗ


logo