logo
भारतवाणी
bharatavani  
logo
Knowledge through Indian Languages
Bharatavani

Thotagarike Paribhashika Shabdakosha (A Glossary of Horticulture Terminology)
A B C D E F G H I J K L M N O P Q R S T U V W X Y Z

Ring budding
ಉಂಗುರಾಕಾರದಲ್ಲಿ ಕಣ್ಣು ಕೂಡಿಸಿ ಕಸಿಮಾಡುವುದು

Ringing (girdling)
ಮರದರೆಂಬೆಯ ಸುತ್ತ ಉಂಗುರಾಕಾರದಲ್ಲಿ ತೊಗಟೆ ತೆಗೆಯುವಿಕೆ

Ring or annular budding
ಉಂಗುರ ವಿಧಾನ ಕಸಿ, ಉಂಗುರ ಕಸಿ ಪದ್ಧತಿ

Rinse
ತೊಯ್ಯಿಸು, ನೆನೆಸು, ಅದ್ದು

Ripe arecanut
ಹಣ್ಣಾದ ಅಡಕೆಕಾಯಿ, ಹಣ್ಣಡಕೆ, ಮಾಗಿದ ಅಡಕೆ

Ripened wood
ಬಲಿತ ಕಾಂಡ

Ripeness
ಮಾಗುವಿಕೆ

Rockbee
ಹೆಜ್ಜೇನು

Rockery
ಒರಟುಕಲ್ಲುಗಳಿಂದಕೂಡಿದ (ಸಸ್ಯಕೃಷಿಗಾಗಿ) ತೋಟಗಾರಿಕೆ

Rocket salad
ಕಾಡುಗೆಂಪು ಸಾಸಿವೆ


logo