logo
भारतवाणी
bharatavani  
logo
Knowledge through Indian Languages
Bharatavani

Thotagarike Paribhashika Shabdakosha (A Glossary of Horticulture Terminology)
A B C D E F G H I J K L M N O P Q R S T U V W X Y Z

Resupinate
ಬುಡಮೇಲಾದ, ವ್ಯತ್ಯಸ್ಥ

Reticulate
ಜಾಲರೂಪಿ, ಬಲೆಯಾಕಾರಿತ, ಬಲೆಯಂತಿರುವ

Retuse
ಅಗಲತುದಿ ಹಾಗೂ ಮಧ್ಯದಲ್ಲಿ ತಗ್ಗುಳ್ಳ ಎಲೆ

Rhinoceros (Black palm beetle) beetle
ರೈನಾಸಿರಸ್ ದುಂಬಿ, ಕೊಂಬಿನ ದುಂಬಿ

Rhubarb
ರುಬಾರ್ಬ್ ಸೊಪ್ಪು ತರಕಾರಿ

Rhizocaline
ಬೇರುರೂಪುಗೊಳ್ಳಲು ಅವಶ್ಯವಿರುವ ಸಸ್ಯಚೋದಕ

Rhizoctonia stemrot
ರೈಜೋಕ್ಟೋನಿಯ ಕಾಂಡಕೊಳೆರೋಗ (ಶೀಲಿಂಧ್ರರೋಗ)

Rhizomatous
ಬೇರುಕಾಂಡದ, ಗುಪ್ತಕಾಂಡದ

Rhizome
ಪ್ರಕಂದ, ಬೇರುಕಾಂಡ, ಗುಪ್ತಕಾಂಡ

Rhizome rot
ಬೇರುಕಾಂಡ ಕೊಳೆರೋಗ (ಬಾಳೆ), ಪ್ರಕಾಂಡ / ಗುಪ್ತಕಾಂಡ ಕೊಳೆರೋಗ


logo