logo
भारतवाणी
bharatavani  
logo
Knowledge through Indian Languages
Bharatavani

Thotagarike Paribhashika Shabdakosha (A Glossary of Horticulture Terminology)
A B C D E F G H I J K L M N O P Q R S T U V W X Y Z

Peeled ginger
ಸಿಪ್ಪೆ ತೆಗೆದ / ಸಿಪ್ಪೆ ಬಿಡಿಸಿದ ಶುಂಠಿ

Peel oil
ನಿಂಬೆಸಿಪ್ಪೆಯಿಂದ ತೆಗೆದ ತೈಲ

Peepul tree (Aswatha)
ಅರಳೀಮರ (ಅಲಂಕಾರಿಕ ವೃಕ್ಷ) ಪಿಪ್ಪಲಿ, ಬ್ರಹ್ಮದಾರು, ರಾಗಿಮರ, ಅಶ್ವಥ್ಥ

Peg
ಗೂಟ

Peg mark
ಗೂಟದ ಗುರುತು

Pelagonin (pigment)
ಪೆಲಾಗೊನಿನ್ ವರ್ಣದ್ರವ್ಯ (ಗುಲಾಬಿ)

Pellet
ಗುಳಿಗೆ, ಉಂಡೆ

Peltate
ಛತ್ರಿಯಾಕಾರಿತ

Penicillium bulb rot
ಪೆನಿಸಿಲ್ಲಿಯಂ ಲಶುನಕೊಳೆ (ಶಿಲೀಂಧ್ರ ರೋಗ)

Pentandra
ಪಂಚಕೇಸರಿ (ಪರಂಗಿ ಬಗೆ)


logo