logo
भारतवाणी
bharatavani  
logo
Knowledge through Indian Languages
Bharatavani

Thotagarike Paribhashika Shabdakosha (A Glossary of Horticulture Terminology)
A B C D E F G H I J K L M N O P Q R S T U V W X Y Z

Pea stage
ಬಟಾಣಿಕಾಳಿನ ಹಂತ, ಬಟಾಣಿಕಾಳಿನಷ್ಟು ಇದ್ದಾಗಿನಹಂತ

Peat fibre pots
ಪೀಟ್ ನಾರು ಕುಂಡಗಳು

Pecan
ಪಿಕಾನ್ (ಒಂದು ಬಗೆ) ಹಣ್ಣು

Pecan nut
ಪೀಕನ್ ಬೀಜ

Pecan scab
ಪೀಕನ್ ಶಿಲೀಂಧ್ರ, ಕಜ್ಜಿರೋಗ

Pecan weevil
ಪೀಕಾನ್ ಮೂತಿಹುಳು

Pedicel
ತೊಟ್ಟು, ಹೂತೊಟ್ಟು, ಪುಷ್ಪಪಾತ್ರೆಯ ಹಿಡಿಕೆ, ಪುಷ್ಪವೃಂತ

Pedigree tree
ಆಯ್ದ ವಿಭೇದಗಳಿಂದ ವೃದ್ಧಿಪಡಿಸಿದ ಮರ (ಇಳುವರಿ ಮತ್ತು ಗುಣಮಟ್ಟದ ದೃಷ್ಟಿಯಿಂದ)

Peduncle
ಹೂಗೊಂಚಲು ತೊಟ್ಟು

Peel
ಸಿಪ್ಪೆ ಸುಲಿ, ತೊಗಟೆ ಸುಲಿ


logo