logo
भारतवाणी
bharatavani  
logo
Knowledge through Indian Languages
Bharatavani

Thotagarike Paribhashika Shabdakosha (A Glossary of Horticulture Terminology)
A B C D E F G H I J K L M N O P Q R S T U V W X Y Z

Palmate
ಹಸ್ತಕಾರಿತ

Palm leaf pustule
ಖರ್ಜೂರ / ತಾಳೆ ಎಲೆ ಕಜ್ಜಿರೋಗ

Palmyra
ತಾಳಜಾತಿಮರ (ಚಾಪೆ, ಬೀಸಣಿಗೆ ಇತ್ಯಾದಿ ಹೆಣೆಯುವ ಗರಿಮರ)

Palmyrah palm kernel
ತಾಟಿನುಂಗು

Palmyra leaf basket
ತಾಳೆಜಾತಿ ಮರದ ಎಲೆಗಳ ಬುಟ್ಟಿ

Palmyra palm
ತಾಟಿನುಂಗುಮರ, ತಾಳೆ / ಓಲೆಗರಿಮರ, ಕರಿತಾಳೆ, ತೃಣರಾಜ

Pandal (arboe)
ಚಪ್ಪರ, ಹಂದರ

Pandanus
ಕೇದಿಗೆ

Paniala
ಪನಿಯಾಲ

Panicle
ಮಿಶ್ರಹೂಗೊಂಚಲು / ಸಂಕೀರ್ಣ ಪುಷ್ಪಗುಚ್ಛ


logo