logo
भारतवाणी
bharatavani  
logo
Knowledge through Indian Languages
Bharatavani

Thotagarike Paribhashika Shabdakosha (A Glossary of Horticulture Terminology)
A B C D E F G H I J K L M N O P Q R S T U V W X Y Z

Pigeon pea (redgram)
ತೊಗರಿ, ತುರುಕುತೊಗರಿ

Pinch-and-a-half
ಒಂದೂವರೆ ಚಿಟಿಕೆಯಷ್ಟು

Pinching
ಚಿವುಟುವುದು, ಕಾಂಡದ ತುದಿ ಚಿವುಟಿ ತೆಗೆಯುವಿಕೆ

Pineapple
ಅನಾನಸುಹಣ್ಣು, ಪರಂಗಿಹಲಸು, ಪೈನಾಪಲ್

Pineapple bran
ಅನಾನಸುಹೊಟ್ಟು, ಸಂಸ್ಕರಣಾ ಕೇಂದ್ರಗಳಲ್ಲಿನ ಪೈನಾಪಲ್ ಸಿಪ್ಪೆಯ ಪುಡಿ

Pineapple guava
ಫಿಜೋವಸೀಬೆ

Pine apple V
ಅನಾನಸು ತಳಿಗಳು

Pinery
ಅನಾನಸ್ ಬೆಳೆಯುವ ಪ್ರದೇಶ

Pink
ಪಾಟಲ, ಎಳೆಗೆಂಪು

Pink cedar
ಅವಳಿಗೆಮರ


logo