logo
भारतवाणी
bharatavani  
logo
Knowledge through Indian Languages
Bharatavani

Thotagarike Paribhashika Shabdakosha (A Glossary of Horticulture Terminology)
A B C D E F G H I J K L M N O P Q R S T U V W X Y Z

Phloem
ಆಹಾರವಾಹಕ ಕೊಳವೆ / ನಾಳ

Phloem necrosis
ಸಸ್ಯಗಳ ಆಹಾರಕೊಳವೆ ಊತಕ ಕ್ಷಯ

Phlox
ಫ್ಲಾಕ್ಸ್ ಹೂಗಿಡ

Pheromone
ಗಂಡುಕೀಟಗಳನ್ನು ಆಕರ್ಷಿಸುವ ಚೋದಕ ಪದಾರ್ಥ, ಹಾರ್ಮೋನು

Phoma root rot
ಫೋಮಬೇರುಕೊಳೆರೋಗ (ಶಿಲೀಂಧ್ರ ರೋಗ)

Photo period
ದಿನದ ಬೆಳಕು ಅವಧಿ, ದ್ಯುತಿಕಾಲ, ಬೆಳಕಿನ ಅವಧಿ

Photoperiodic response
ದ್ಯುತಿಅವಧಿಕ / ಬೆಳಕು ಅವಧಿಯ / ದ್ಯುತಿಸಂಶ್ಲೇಷಣಾವಧಿಯ ಪ್ರತಿಕ್ರಿಯೆ

Photo periodic treatment
ದ್ಯುತಿಕಾಲಾವಧಿಕ ಚಿಕಿತ್ಸೆ

Photoperiodism
ದ್ಯುತಿಕಾಲಿಕತೆ

Photo reception
ದ್ಯುತಿಗ್ರಾಹ್ಯತೆ, ಬೆಳಕು ಗ್ರಾಹಕತೆ


logo