logo
भारतवाणी
bharatavani  
logo
Knowledge through Indian Languages
Bharatavani

Thotagarike Paribhashika Shabdakosha (A Glossary of Horticulture Terminology)
A B C D E F G H I J K L M N O P Q R S T U V W X Y Z

Petal
ಹೂದಳ, ಹೂವಿನ ಎಸಳು

Petal fall stage
ಹೂದಳ ಉದುರುವ ಹಂತ

Petal segment
ಪುಷ್ಪದಳ ಖಂಡ

Petaloid sepal
ಪುಷ್ಪದಳದಂಥ ಪುಷ್ಪ ಪತ್ರ

Petha
1. ಬುಡಕುಂಬಳಕಾಯಿ, 2. ಬೂದುಕುಂಬಳಕಾಯಿಗಳಿಂದ ತಯಾರಿಸಿದ ಸಿಹಿಮಿಠಾಯಿ

Petiole
ಎಲೆತೊಟ್ಟು, ಎಲೆಯ ಕಾವು

Petunia
ಪೆಟೂನಿಯಾಹೂವು

Phalsa
ಫಾಲ್ಸ ಹಣ್ಣು / ಮರ

Phenotype
ಲಕ್ಷಣಸಮಷ್ಠಿ, ಸಮಲಕ್ಷಣಿ

Phialophora wilt
ಸಸ್ಯಾಂತರಿತ / ಸಸ್ಯಾಂತರಿಕ ಬಾಡುರೋಗ


logo