logo
भारतवाणी
bharatavani  
logo
Knowledge through Indian Languages
Bharatavani

Thotagarike Paribhashika Shabdakosha (A Glossary of Horticulture Terminology)
A B C D E F G H I J K L M N O P Q R S T U V W X Y Z

Node
ಗೆಣ್ಣು

Node cutting
ಗೆಣ್ಣುಯುತ ಕಸಿತುಂಡು

Nodulation
ಬೇರು ಗಂಟಾಗುವಿಕೆ

Nomenclature
ನಾಮಕರಣ

Non fibrous
ತಂತು / ನಾರು ರಹಿತ

Non parthenocarpic
ನಿರ್ಲಿಂಗ ರೀತಿಯದಲ್ಲದ

Non recurrent apomixis
ಅಂಡಕೇಂದ್ರಕದಿಂದ ಫಲೀಕರಣವಿಲ್ಲದೆಯೇ, ಅಗುಣಿತ ಭ್ರೂಣೋತ್ಪತ್ತಿಯಾಗುವಿಕೆ

Non viable pollen
ನಿರ್ಜೀವ ಪರಾಗ

Nopalea
ಮುಳ್ಳುರಹಿತ ಕಳ್ಳಿ

Normothermier
ಸಮಕಾವು, ಸರಿಕಾವು, ಸಮೋಷ್ಣತೆ


logo