logo
भारतवाणी
bharatavani  
logo
Knowledge through Indian Languages
Bharatavani

Thotagarike Paribhashika Shabdakosha (A Glossary of Horticulture Terminology)
A B C D E F G H I J K L M N O P Q R S T U V W X Y Z

Lateral root
ಪಕ್ಕ ಬೇರು

Latex
ಸಸ್ಯಕ್ಷೀರ (ಹಾಲಿನಂಥ ಪದಾರ್ಥ)

Latex tubes
ಸಸ್ಯಕ್ಷೀರ ನಳಿಕೆಗಳು, ಸಸ್ಯ ಹಾಲ್ನಳಿಕೆಗಳು

Latex vessels
ಸಸ್ಯಹಾಲ್ಗೊಳವೆಗಳು, ಸಸ್ಯಕ್ಷೀರ ನಾಳಗಳು

Lath houses
ಲತಾಗೃಹಗಳು

Latent bud
ಸುಪ್ತಮೊಗ್ಗು

Laurel
ಪರಿಮಳಯುಕ್ತ ಲಾರೆಲ್ ಗಿಡ

Lavender
ಲ್ಯಾವೆಂಡರ್ ಹೂಗಿಡ

Lawn
ಹುಲ್ಲುಹಾಸು

Lawn mower
ಹುಲ್ಲು ಕತ್ತರಿಸುವ ಯಂತ್ರ


logo