logo
भारतवाणी
bharatavani  
logo
Knowledge through Indian Languages
Bharatavani

Thotagarike Paribhashika Shabdakosha (A Glossary of Horticulture Terminology)
A B C D E F G H I J K L M N O P Q R S T U V W X Y Z

Long-day plants
ದೀರ್ಘಾವಧಿ ಬೆಳಕು ಅಪೇಕ್ಷಿಸುವ ಸಸ್ಯಗಳು

Long tailed mealy bug
ಉದ್ದಬಾಲದ ಹಿಟ್ಟು ತಗಣೆ

Long term storage
ದೀರ್ಘಾವಧಿ ಸಂಗ್ರಹಣೆ

Longan
ಲಾಂಗನ್ ಹಣ್ಣು

Looking glass tree
ಕನ್ನಡಿ ಎಲೆ, ಚಂದ್ರಮರ

Looper
ಕೊಂಡಲಿ ಹುಳ

Looper larvae
ಕೊಂಡಲಿ ಮರಿಹುಳು

Loose skinned orange
ಸಡಿಲ ಸಿಪ್ಪೆಯ ಕಿತ್ತಲೆ

Loppers
ಕಡ್ಡಿ ಪುಳ್ಳೆಗಳು

Lopping
ಜೋತುಬೀಳು


logo