logo
भारतवाणी
bharatavani  
logo
Knowledge through Indian Languages
Bharatavani

Thotagarike Paribhashika Shabdakosha (A Glossary of Horticulture Terminology)
A B C D E F G H I J K L M N O P Q R S T U V W X Y Z

Live hedge
ಸಜೀವ ಬೇಲಿ

Loba (resin)
ರಾಳ ರಸ

Lobe
ಹಾಲೆ

Locular
ಕುಹರದಂಥ, ಸಣ್ಣ ಕುಹರದಂಥ

Locule
ಸಣ್ಣ ಕುಹರ

Loculicidal capsule
ಕುಹರಯುಕ್ತ ಕಾಯಿ

Logan berry
ಲೇಗನ್ ಬೆರ್ರಿ

Long
ಲಾಂಗ್ ಸಪೋಟ ಹಣ್ಣಿನ ತಳಿ

Long day
ದೀರ್ಘಾವಧಿ ದಿನ (14 ಗಂಟೆಗಳಿಗೂ ಹೆಚ್ಚಿನ ಅವಧಿಯ ಸೂರ್ಯನ ಬೆಳಕು)

Long day flowering plant
ದೀರ್ಘಬೆಳಕನ್ನು ಬಯಸುವ ಹೂಗಿಡ


logo