logo
भारतवाणी
bharatavani  
logo
Knowledge through Indian Languages
Bharatavani

Thotagarike Paribhashika Shabdakosha (A Glossary of Horticulture Terminology)
A B C D E F G H I J K L M N O P Q R S T U V W X Y Z

Lilium
ಲಿಲಿಯವರ್ ಹೂವು

Lily
ಲಿಲ್ಲಿ, ಕನ್ನೈದಿಲೆ

Lily beetle
ಲಿಲ್ಲಿಹೂ ದುಂಬಿ

Lima bean
ಲೈಮಾ ಅವರೆ

Lime
1. ನಿಂಬೆ, 2. ಸುಣ್ಣ

Lime jelly
ನಿಂಬೆ ಜೆಲ್ಲಿ

Lime oil
ನಿಂಬೆ ತೈಲ, ನಿಂಬೆ ಸಿಪ್ಪೆಯ ಸುಗಂಧತೈಲ

Lime peel powder
ನಿಂಬೆ ಸಿಪ್ಪೆಯ ಪುಡಿ

Lime pickle
ನಿಂಬೆ ಉಪ್ಪಿನಕಾಯಿ

Lime squash
ನಿಂಬೆ ಹಣ್ಣಿನ ಸ್ಕ್ವ್ಯಾಷ್


logo