logo
भारतवाणी
bharatavani  
logo
Knowledge through Indian Languages
Bharatavani

Thotagarike Paribhashika Shabdakosha (A Glossary of Horticulture Terminology)
A B C D E F G H I J K L M N O P Q R S T U V W X Y Z

Kengai style bonsai (cascade)
ಚಾಚುಕಾಂಡ ತಟ್ಟೆ / ಕುಬ್ಜವೃಕ್ಷ ಕೃಷಿ

Kernel
1. ತಿರುಳು, 2. ಕೊಬ್ಬರಿ, 3. ಪಪ್ಪು

Ketchup
ಕೆಚಪ್, ಒಂದು ಬಗೆಯ ವ್ಯಂಜನ

Kettumpadi (chalakudi)
ಉದ್ದುದ್ದ ತೆಳುವಾಗಿ ಕತ್ತರಿಸಿ ಬೇಯಿಸಿ ಕಾಳಿ ಬಣ್ಣ ಕಟ್ಟಿ ಒಣಗಿಸಿದ ಹಸುರಡಕೆ

Khudrawi
ಖಂದ್ರಾವಿ ಖರ್ಜೂರದ ತಳಿ

Khuskhus grass (True vetiver)
ಸಜ್ಜೆ ಹುಲ್ಲು, ಲಾವಂಚ, ಲಾಮಂಚ ಬೇರು ; ಖಸ್ ಖಸ್ ಹುಲ್ಲು

Kieffer
ಪೇರು ಹಣ್ಣಿನ ಒಂದು ತಳಿ

Killing back shoots and branches
ಹಿಮದಿಂದಾಗಿ ಆಗುವ ಹೂಗಳ ಹಾನಿ ಇಲ್ಲವೇ ತೊಗಟೆ ಬಣ್ಣ ಗೆಟ್ಟು ಕ್ಷಯಿಸುವಿಕೆ

Kiln method
ಗೂಡು ಪದ್ಧತಿ

King orange
ಕಿಂಗ್ ಆರೆಂಜ್ ತಳಿ


logo