logo
भारतवाणी
bharatavani  
logo
Knowledge through Indian Languages
Bharatavani

Thotagarike Paribhashika Shabdakosha (A Glossary of Horticulture Terminology)
A B C D E F G H I J K L M N O P Q R S T U V W X Y Z

Intercalary
ಅಂತರ್ವೇಶೀ; ನಡುವೆ ತೂರಿಕೊಳ್ಳುವ

Intercalary meristem
ಅಂತರ್ವೇಶೀ ವಿಭಜ್ಯೋತಕ

Intercellular space
ಕೋಶಗಳ ನಡುವಣ ಜಾಗ, ಅಂತರ್ ಕೋಶ ಸ್ಥಾನ

Inter crop
ಅಂತರ್ ಬೆಳೆ, ಮಧ್ಯಂತರ ಬೆಳೆ

Inter cropping
ಅಂತರ ಬೆಳೆ ಬೆಳೆಯುವಿಕೆ

Inter culture
ಅಂತರ ಬೇಸಾಯ, ಮಧ್ಯಂತರ ಬೇಸಾಯ

Inter cultivation
ಅಂತರ್ ಬೇಸಾಯ

Intermediate stock
ಮಧ್ಯಂತರ ಕಸಿತುಂಡು, ಮಧ್ಯವರ್ತಿ ಬೇರುಸಸಿ

Internode
ಗೆಣ್ಣಿನಂತರ, ಅಂತರ್ ಗೆಣ್ಣು

Inter specific hybrids
ಅಂತರ್ ವಿಶಿಷ್ಟ (ನಿರ್ಧಿಷ್ಟ) ಸಂಕರ ತಳಿಗಳು, ಅಂತರ ಪ್ರಭೇದ ಸಂಕರತಳಿಗಳು


logo