logo
भारतवाणी
bharatavani  
logo
Knowledge through Indian Languages
Bharatavani

Thotagarike Paribhashika Shabdakosha (A Glossary of Horticulture Terminology)
A B C D E F G H I J K L M N O P Q R S T U V W X Y Z

Immature raceme
ಅಪಕ್ವ ಮಧ್ಯಾರಂಭಿ ಹೂತೆನೆ, ಎಳೆಯ ಹೂತೆನೆ

Imperfect pollinater
ಅಪರಿಪೂರ್ಣ ಪರಾಗಸ್ಪರ್ಶಕ, ಅಪರೀಪಕ್ವ ಪರಾಗಸ್ಪರ್ಶಕ

Informal edging
ಅನೌಪಚಾರಿಕ ಅಂಚುಕಟ್ಟಿಗೆ, ಸಸ್ಯಗಳನ್ನು ಬೆಳೆಸಿ ಪೂಪಾತಿ ಕಾಲುಹಾದಿ, ಹುಲ್ಲುಹಾಸುಗಳ ಅಂಚುಕಟ್ಟುವಿಕೆ

Informal garden
ಅನೌಪಚಾರಿಕ ತೋಟ, ನೈಸರ್ಗಿಕ ತೋಟ

Informal pool
ಅನೌಪಚಾರಿಕ ಕೊಳ

Infurosial earth
ಸೂಕ್ಷ್ಮಜೀವಿ ಅವಶೇಷಯುತ ಮಣ್ಣುಹುಡಿ

Infused leaf
ಬೆರಕೆ ಎಲೆ

Inga dulcis
ಬೇಲಿಗೆ ಬಳಸುವ ಮುಳ್ಳಿನ ಪೊದೆ, ಕೊರಕಾಪುಳಿ, ಸೀಮೆಹುಣಸೆ

Ingridients
ಘಟಕಗಳು, ಸಾಮಾಗ್ರಿಗಳು

Inheritance
ವಂಶವಾಹಕತೆ, ಅನುವಂಶಿಕತೆ


logo