logo
भारतवाणी
bharatavani  
logo
Knowledge through Indian Languages
Bharatavani

Thotagarike Paribhashika Shabdakosha (A Glossary of Horticulture Terminology)
A B C D E F G H I J K L M N O P Q R S T U V W X Y Z

Gelatinous paste
ಜಿಲಾಟಿನ್ ಯುಕ್ತ ಸರಿ

Giant decorative dahlia
ಬೃಹದಲಂಕಾರಿಕ ಡೇಲಿಯ (ಒಂದು ಬಗೆ), ಡೇರೆಹೂವಿನ ದೊಡ್ಡ ಬಗೆ

Giant mealy bug
ದ್ಯೆತ್ಯ ಹಿಟ್ಟಿನ ತಗಣೆ

Giant Kew
ಅನಾನಸು ಹಣ್ಣಿನ ಒಂದು ತಳಿ

Giant type
ಬೃಹತ್ ಬಗೆ, ದೊಡ್ಡ ಬಗೆ

Giant swallow wort
ಎಕ್ಕ, ಅರ್ಕ, ಬಿಳಿಎಕ್ಕ, ಎಕ್ಕೆ, ಯುಕರಾಯ

Gibbous
ಅರ್ಧಾಧಿಕ ಬಿಂಬದ (ಉಬ್ಬುಳ್ಳ)

Gills (slips)
ನುಸುಳು ಚಿಗುರು, ಮೋಸು

Gingelly
ಹುಚ್ಚೆಳ್ಳು, ಗುರೆಳ್ಳು

Ginger
ಶುಂಠಿ


logo