logo
भारतवाणी
bharatavani  
logo
Knowledge through Indian Languages
Bharatavani

Thotagarike Paribhashika Shabdakosha (A Glossary of Horticulture Terminology)
A B C D E F G H I J K L M N O P Q R S T U V W X Y Z

Guard cell
ಕಾಪು / ಕಾವಲು / ರಕ್ಷಕ ಕೋಶ

Guava
ಸೀಬೆ

Guava cheese
ಸೀಬೆಹಣ್ಣುಗಳಿಂದ ತಯಾರಿಸಿದ ಗಿಣ್ಣು

Guava scale
ಸೀಬೆ ಶಲ್ಕ

Guava Varieties Smooth green Allahabad Red fleshed Nagpur seedless Saharanpur Hafsi, chittidar Karela
ಸೀಬೆ ತಳಿಗಳು ಸ್ಮೂಥ್ ಗ್ರೀನ್ ಸೀಬೆ ಅಲಹಬಾದ್ ಸೀಬೆ ರೆಡ್ ಫ್ಲೆಷ್ಡ್ / ಕೆಂತಿರುಳು ಸೀಬೆ ನಾಗಪುರ್ ಸೀಡ್ ಲೆಸ್ ಸೀಬೆ ಸಹರಾನ್ ಪುರ್ ಸೀಬೆ ಹಾಫ್ಸಿ, ಚೆಟ್ಟಿಡಾರ್, ಚುಕ್ಕೆಸೀಬೆ ಕರೇಲ ಸೀಬೆ

Guest isle
ಅತಿಥಿ ದ್ವೀಪ

Gulkand
ಗುಲ್ಕನ್ (ಗುಲಾಬಿ ದಳಗಳ ಮತ್ತು ಸಕ್ಕರೆ ಪಾಕ)

Gulmohur
ಕತ್ತೀಕಾಯಿ ಮರ

Gul roghan
ಗುಲಾಬಿ ಕೇಶತೈಲ

Gum
ಅಂಟು, ಗೋಂದು


logo