logo
भारतवाणी
bharatavani  
logo
Knowledge through Indian Languages
Bharatavani

Thotagarike Paribhashika Shabdakosha (A Glossary of Horticulture Terminology)
A B C D E F G H I J K L M N O P Q R S T U V W X Y Z

Greater reed
ಲಾಳದ ಕಡ್ಡಿ, ಹುಳುಗಿಲು ಹುಲ್ಲು

Green bug
ಹಸುರು ತಗಣೆ

Green fly
ಹಸುರು ನೋಣ

Green fruit
ಅಪಕ್ವ ಹಣ್ಣು, ಅರೆಬಲಿತ ಕಾಯಿ, ಹಸುರುಗಾಯಿ, ಹಸಿಗಾಯಿ

Green gram
ಹೆಸರುಕಾಳು

Green house
ಹಸುರು ಮನೆ, ಗಾಜಿನ ಮನೆ

Greening
ಹಸುರು ನಂಜು

Greening virus
ಎಲೆಗಳ ಹಸುರು ವೈರಸ್

Green leaf sifter
ಹಸುರೆಲೆ ಶೋಧಕ

Green mould
ಹಸುರು ಬೂಷ್ಟು


logo