logo
भारतवाणी
bharatavani  
logo
Knowledge through Indian Languages
Bharatavani

Thotagarike Paribhashika Shabdakosha (A Glossary of Horticulture Terminology)
A B C D E F G H I J K L M N O P Q R S T U V W X Y Z

Grafting knife
ಕಸಿ ಚಾಕು

Grafting pot stand
ಕಸಿ ಕುಂಡ ನಿಲವಿಗೆ, ಕಸಿ ಗಿಡಗಳನ್ನು ಇಡುವ ಅಟ್ಟಣಿಗೆ

Grafting wax
ಕಸಿಮೇಣ

Graft joint
ಕಸಿ (ಕಣ್ಣು) ಕೂಡಿಸಿದ ಸ್ಥಳ, ಕಸಿಗಂಟು

Grain strength
ವಿನಿಗರ್ ಪ್ರಬಲತೆಯ ಮಟ್ಟ

Gram cater pillar (grampod-borer)
ಕಡಲೆಕಾಳು ಕಂಬಳಿಹುಳು (ಕಡಲೆಕಾಳು ಕಾಯಿಕೊರಕ)

Grandiflora
ದೊಡ್ಡ ಹೂವು

Granulation
ಹರಳಾಗುವಿಕೆ

Granulose
ಹರಳುಮಯ

Grape
ದ್ರಾಕ್ಷಿ


logo