logo
भारतवाणी
bharatavani  
logo
Knowledge through Indian Languages
Bharatavani

Thotagarike Paribhashika Shabdakosha (A Glossary of Horticulture Terminology)
A B C D E F G H I J K L M N O P Q R S T U V W X Y Z

Fleshy fruit
ರಸಭಿರತ ಹಣ್ಣು

Floating plant
ತೇಲುವ ಸಸ್ಯ

Floating vegetable garden
ತೇಲುವ ತರಕಾರಿ ತೋಟ

Flooding
ನಿಲ್ಲುವಂತೆ ನೀರುಹಾಯಿಸುವಿಕೆ

Flood irrigation
ಮುಳುಗಡೆ ನೀರಾವರಿ

Floral biology
ಹೂವಿನ / ಪುಷ್ಪ ಜೀವಶಾಸ್ತ್ರ

Floral rot
ಪುಷ್ಪ / ಪುಷ್ಪಾಂಗ ಕೊಳೆರೋಗ

Floret
ಸಂಕೀರ್ಣ ಪುಷ್ಪದಲ್ಲಿಯ ಕಿರು ಹೂ

Floral clock
ಪುಷ್ಪಗಡಿಯಾರ

Floribunda
ಗುಲಾಬಿಯ ಒಂದು ಜಾತಿ


logo