logo
भारतवाणी
bharatavani  
logo
Knowledge through Indian Languages
Bharatavani

Thotagarike Paribhashika Shabdakosha (A Glossary of Horticulture Terminology)
A B C D E F G H I J K L M N O P Q R S T U V W X Y Z

Fern
ಜರೀ ಸಸ್ಯ

Fernery (Conservatory)
ಜರೀ ಸಸ್ಯವಾಟಿಕೆ, ಜರೀಗಿಡಗಳನ್ನು ಬೆಳೆಸುವ ಸ್ಥಳ (ಗಾಜಿನ ಮನೆ)

Fern leaved tree
ಜರೀ ಎಲೆಯುಳ್ಳ ಮರ, ಫರ್ನ್ ಎಲೆಮರ (ಆಕರ್ಷಕ ಎಲೆಘಲ ಅಲಂಕಾರಿಕ ವೃಕ್ಷ)

Fertigation
ಬೆಳೆಗಳಿಗೆ ನೀರಿನೊಂದಿಗೆ ರಸಗೊಬ್ಬರ ಕೊಡುವುದು

Fertilization
ಗರ್ಭದಾನ / ಗರ್ಭಧರಿಸುವಿಕೆ

Fertilizers
ರಾಸಾಯನಿಕ ಗೊಬ್ಬರಗಳು, ರಸಗೊಬ್ಬರಗಳು

Fevernut (Molueca bean)
ಗೆಜ್ಜಿಗೆಬಳ್ಳಿ, ಗಜ್ಜಿಗೆಕಾಯಿ, ಗಾಜುಕಾಯಿ

F1 generation
F1 ಸಂತತಿ (ಸಂಕರಣದಿಂದ ಹುಟ್ಟಿದ ಮೊದಲ ತಲೆಮಾರು)

Fibre board cartons
ನಾರು ಹಲಗೆಗಳಿಂದ ಮಾಡಿದ ತುಂಬುವ ಪೆಟ್ಟಿಗೆಗಳು, ರಟ್ಟಿನ ಪೆಟ್ಟಿಗೆಗಳು

Fibre glass pool
ಫೈಬರ್ ಗ್ಲಾಸ್ ಕೊಳ


logo