logo
भारतवाणी
bharatavani  
logo
Knowledge through Indian Languages
Bharatavani

Thotagarike Paribhashika Shabdakosha (A Glossary of Horticulture Terminology)
A B C D E F G H I J K L M N O P Q R S T U V W X Y Z

Freshness
ತಾಜಾತನ, ಹೊಸತನ

Friable
ಪುಡಿಯಾಗುವ

Fringed
ಸುಕ್ಕುಗಟ್ಟಿದ / ನೆರೆಗೆಗಟ್ಟಿದ ಅಂಚು

Frost damage
ಹಿಮದಿಂದ ಆದ ಹಾನಿ

Froth
ಬುರುಗು, ನೊರೆ

Fructification
ಫಲನ, ಹಣ್ಣು ಬಿಡುವಿಕೆ

Fruit & leaf burrowing beetle
ಹಣ್ಣು ಮತ್ತು ಎಲೆ ಕೊರೆಯುವ ದುಂಬಿ

Fruit bearing canes
ಫಲ ಬಿಡುವ ಜಲ್ಲೆಗಳು

Fruit borer
ಹಣ್ಣು ಕೊರಕ

Fruit butter
ಹಣ್ಣಿನ ಗಿಣ್ಣು


logo