logo
भारतवाणी
bharatavani  
logo
Knowledge through Indian Languages
Bharatavani

Thotagarike Paribhashika Shabdakosha (A Glossary of Horticulture Terminology)
A B C D E F G H I J K L M N O P Q R S T U V W X Y Z

Foot rot (Brown rot or gummosis)
ಬಂಡ ಕೊಳೆಯುವ ರೋಗ / (ಕಂದು ಕೊಳೆ / ಜೋನಿ ರೋಗ, ಅಡಕೆಯ ಅಣಬೆರೋಗ / ಬೇರು ಕೊಳೆರೋಗ)

Forcing of crops
ನಿರ್ಬಂಧವಾಗಿ ಬೆಳೆ ತೆಗೆಯುವುದು, ಋತುಮಾನವಲ್ಲದ ಕಾಲದಲ್ಲಿ (ಅಕಾಲ) ಬೆಳೆ ಬೆಳೆಸುವಿಕೆ

Forcing house
ಕೃತಕ ಸಾಧನಗಳಿಂದ ಆಕಾಲಿಕ ಸಸ್ಯ ಬೆಳವಣಿಗೆ ಪ್ರಚೋದಿಸಂತ ರಚನೆ / ಮನೆ

Fore pruning (Winter pruning, october pruning)
ಮುಮ್ಮುಖ ಸವರಿಕೆ (ಫಸಲಿಗಾಗಿ) (ಚಳಿಗಾಲದ ಸವರಿಕೆ) ಅಕ್ಟೋಬರ್ ಸವರಿಕೆ)

Forest isle
ಅರಣ್ಯ ದ್ವೀಪ

Formal balance
ಔಪಚಾರಿಕ ಸಮತೋಲನೆ

Formal edging
ಸಾಂಪ್ರದಾಯಿಕ (ಇಟ್ಟಿಗೆ, ಹೆಂಚಲ ಇತ್ಯಾದಿ ಕೃತಕ ವಸ್ತು ಬಳಸಿ ಗಿಡಪಾತಿ, ಹುಲ್ಲು ಹಾಗೂ ದಾರಿಬದಿಗಳಿಗೆ) ಅಂಚುಕಟ್ಟಿಕೆ

Formal gardens
ಔಪಚಾರಿಕ ತೋಟಗಳು, ಸಾಂಪ್ರದಾಯಿಕ ತೋಟಗಳು

Formal pool
ಸಾಂಪ್ರದಾಯಿಕ ಕೊಳ

Forsythia
ಒಂದು ಬಗೆಯ ಹೂಗಿಡ


logo