logo
भारतवाणी
bharatavani  
logo
Knowledge through Indian Languages
Bharatavani

Thotagarike Paribhashika Shabdakosha (A Glossary of Horticulture Terminology)
A B C D E F G H I J K L M N O P Q R S T U V W X Y Z

Flower bud rot
ಹೂಮೊಗ್ಗು ಕೊಳೆಯುವ ರೋಗ

Flowering beauty
ಕಯೆನ್ನೆ ತಳಿಯ ಒಂದು ಉತ್ಪರಿವರ್ತಕ (ಅನಾನಸು)

Flowering tree
ಹೂಬಿಡುವ ಮರ

Flower seed
ಹೂವಿನ ಬೀಜ, ಹೂಬೀಜ

Flushing period
ಚಿಗುರು ತಳ್ಳುವ ಅವಧಿ / ಕಾಲ

Fluorescent light boxes
ಪ್ರಕಾಶಸ್ಫರಣ ಬೆಳಕು ಪೆಟ್ಟಿಗೆಗಳು

Fluoride injury
ಫ್ಲೂರೈಡ್ ನಿಂದ ಆಗುವ ಹಾನಿ

Flushes
ಚಿಗುರುಗಳು

Flute budding
ಕೊಳಲು ವಿಧಾನದಲ್ಲಿ ಕಣ್ಣು ಹಾಕುವಿಕೆ

Foam disease (weeping)
ಬುರುಗು / ನೊರೆ ರೋಗ


logo