logo
भारतवाणी
bharatavani  
logo
Knowledge through Indian Languages
Bharatavani

Thotagarike Paribhashika Shabdakosha (A Glossary of Horticulture Terminology)
A B C D E F G H I J K L M N O P Q R S T U V W X Y Z

Disease resistant
ರೋಗ ನಿರೋಧಕ

Disfigure
ವಿಕಾರಗೊಳಿಸು, ಅಂದಗೆಡಿಸು

Dislodging
1. ಜೋಲು ಬೀಳಿಸದಿರುವುಕೆ, 2. ಎಲೆಯ ಮೇಲಿನ ಧೂಳು ಜಾರುವಂತೆ ಮಾಡುವಿಕೆ

Dis-shooting
ಚಿಗುರೊಡೆಯದಿರುವಿಕೆ, ಕುಡಿಯೊಡೆಯದಿರುವಿಕೆ

Distal end
ಬೇರು ಭಾಗದಿಂದ ದೂರವಿರುವ, ಕಾಂಡ ಭಾಗಕ್ಕೆ ಸಮೀಪದ ಕಸಿ ತುಂಡಿನ ತುದಿ

Distichous
ದ್ವಿಪಂಕ್ತಿಕ, ಎರಡು ಸಾಲಿನ, ದ್ವಿಸಾಲಿನ

Distillation plant
ಬಟ್ಟಿ ಇಳಿಸುವ ಸಾಧನ (ಸ್ಥಾವರ)

Ditribution
ವಿತರಣೆ, ಹಂಚಿಕೆ

Ditabark
ಎಲೆಬಾಳೆ, ಏಳೆಲೆಬಾಳೆ, ಕಾಡುಸಾಲೆ, ಮದ್ದಾಲೆ, ಸಪ್ತಪರ್ಣಿ

Diversified farm
ವಿವಿಧೋನ್ಮುಖ ಫಾರ್ಮ್


logo