logo
भारतवाणी
bharatavani  
logo
Knowledge through Indian Languages
Bharatavani

Thotagarike Paribhashika Shabdakosha (A Glossary of Horticulture Terminology)
A B C D E F G H I J K L M N O P Q R S T U V W X Y Z

Dehiscent
ಬಿರಿಯುವುದು

Dehydrated fruit
ಒಣಗಿಸಿದ / ನಿರ್ಜಲೀಕೃತ ಹಣ್ಣು

Dehydrating room
ನಿರ್ಜಲೀಕರಣ ಕೊಠಡಿ

Dehydration
ನಿರ್ಜಲೀಕರಣ, ಒಣಗಿಸುವಿಕೆ

Dehorning
ರೆಂಬೆಗಳನ್ನು ಕತ್ತರಿಸಿಹಾಕುವಿಕೆ

Delayed open centre
ಮಂದಗತಿಯ ತೆರೆದ ನೆತ್ತಿ, (ವೃಕ್ಷ ಆಕಾರ) ವಿಲಂಬಿತ ತೆರೆದ ನೆತ್ತಿ

Delphinidin (pigment)
ಡೆಲ್ಫಿನಿಡಿನ್ ವರ್ಣದ್ರವ್ಯ

Demon's comb
ಹೆತ್ತುತ್ತಿ, ಶ್ರೀಮುದ್ರೆಗಿಡ, ನೆಲದುರುವೆ, ತುರುಬೇ ಗಿಡ, ದೇವದಾರುಮರ (ಸಾಲುಮರ, ಮಾರ್ಗವೃಕ್ಷ)

Dentate
ಹಲ್ಲುಗಳಂಥ ಕಚ್ಚುಗಳುಳ್ಳ

Deodar
ದೇವದಾರುಮರ (ಸಾಲುಮರ, ಮಾರ್ಗವೃಕ್ಷ)


logo