logo
भारतवाणी
bharatavani  
logo
Knowledge through Indian Languages
Bharatavani

Thotagarike Paribhashika Shabdakosha (A Glossary of Horticulture Terminology)
A B C D E F G H I J K L M N O P Q R S T U V W X Y Z

Drum method
ಪೀಪಾಯಿ ವಿಧಾನ (ಗೋಡಂಬಿ)

Drumstick
ನುಗ್ಗೆ

Drumstick leaves
ನುಗ್ಗೆ ಸೊಪ್ಪು

Drum withering
ಪೀಪಾಯಿಯಲ್ಲಿ ಬಾಡುವಂತೆ ಮಾಡುವುದು

Drupe
ಓಟೆ ಅಥವಾ ಗಟ್ಟಿ ಬೀಜದಿಂದ ಕೂಡಿದ ಫಲ, ಅಷ್ಟಿಫಲ

Drupe fruit
ಓಟೆಯುಳ್ಳ ಹಣ್ಣು

Dry fruit
ಒಣಹಣ್ಣು, ಶುಷ್ಕಫಲ

Dryland Horticulture
ಒಣಪ್ರದೇಶ / ಕುಷ್ಕಿ ತೋಟಗಾರಿಕೆ, ಮಳೆ ಆಧಾರಿತ ತೋಟಗಾರಿಕೆ

Dryrot (neck or root rota vascular disease)
ಒಣ ಕೊಳೆ (ಕುತ್ತಿಗೆ ಅಥವಾ ಬೇರು ಕೊಳೆ - ಒಂದು ಬಗೆಯ ನಾಳರೋಗ)

Dry storage
ಒಣದಾಸ್ತಾನು, ಒಣಜಾಗದಲ್ಲಿ ಶೇಖರಿಸಿಡುವುದು


logo