logo
भारतवाणी
bharatavani  
logo
Knowledge through Indian Languages
Bharatavani

Thotagarike Paribhashika Shabdakosha (A Glossary of Horticulture Terminology)
A B C D E F G H I J K L M N O P Q R S T U V W X Y Z

Dried ginger
ಒಣಶುಂಠಿ

Drier
ಒಣಗಿಸುವ ಸಾಧನ, ಒಣಗು ಯಂತ್ರ

Drill
ಕೂರಿಗೆ

Drip irrigation
ಹನಿ ನೀರಾವರಿ

Drip tin
ರಬ್ಬರ್ ಹಾಲಿಳಿಸಲು ಬಳಸುವ ವಿಶೇಷ ಧಾರಕ

Droopping
ಜೋಲುವ, ಜೋಲುಬೀಳುವ

Dropsy (oedema)
ಅತಿ ಉಬ್ಬಿದ ಸ್ಥಿತಿ

Dropy
ಜಲೋದರ

Drought resistant
ಬರನಿರೋಧಕ, ಅನಾವೃಷ್ಟಿ ತಡೆದುಕೊಳ್ಳುವ, ಕ್ಷಾಮನಿರೋಧಕ

Drum
ಪೀಪಾಯಿ


logo