logo
भारतवाणी
bharatavani  
logo
Knowledge through Indian Languages
Bharatavani

Thotagarike Paribhashika Shabdakosha (A Glossary of Horticulture Terminology)
A B C D E F G H I J K L M N O P Q R S T U V W X Y Z

Double seamer
ಎರಡನೆಯ ಅಂಚು ಸೇರಿಸುವ ಯಂತ್ರ

Double working (Double grafting)
ದ್ವಿಕಸಿ

Double zerovarieties
ಎರುಸಿಕ್ ಆಮ್ಲ ಮತ್ತು ಗ್ಲೂಕೋಸಿಲಿನೇಟ ಅಂಶದ ಕೊರತೆಯುಳ್ಳ ರೇಪ್ ತಳಿಗಳು

Downy mildew
ತುಪ್ಪಳಿನ ರೋಗ

Dragon fly
ಕೊಡತಿ ನೊಣ

Dragon's blood
1. ದಟ್ಟ ಕೆಂಪುವರ್ಣದ ರಾಳದ ಪುರಾತನ ಹೆಸರು, 2. ರತನ್ ಬೆತ್ತ

Dragons eye
ಲೋಂಗನ್ ಹಣ್ಣುಮರ

Drainage hole
ನೀರು ಬಸಿಯುವ ರಂಧ್ರ, ಬಸಿರಂಧ್ರ

Drain cum irrigation channel
ಬಸಿ ಹಾಗೂ ನೀರಾವರಿ ಕಾಲುವೆ

Dresden yellow
ಪಿಂಗಾಣಿ ಹಳದಿ


logo