logo
भारतवाणी
bharatavani  
logo
Knowledge through Indian Languages
Bharatavani

Thotagarike Paribhashika Shabdakosha (A Glossary of Horticulture Terminology)
A B C D E F G H I J K L M N O P Q R S T U V W X Y Z

Yellow leaf disease
ಹಳದಿ ಎಲೆರೋಗ

Yellow leaf spot
ಹಳದಿ ಎಲೆಚುಕ್ಕೆ

Yellow mite
ಹಳದೀ ನುಸಿ

Yellow oleander
ಹಳದೀಕಣಿಗಲು

Yellows
ಹಳದಿರೋಗ, ಅಸ್ಟರ್ ಹೂಗಳಿಗೆ ಬರುವ ಒಂದು ವೈರಸ್ ರೋಗ

Yellow silk cotton tree
ಅರಸಿನ ಬೂರುಗದ ಮರ

Yellow teak
ಅರಿಶಿನ ತೇಗ, ಎತ್ಯಾಗ, ಕದಂಬೆ, ಪಟ್ಟೆಗ

Yema budding
ಕಣ್ಣು ಹಾಕಿ ಕಸಿಮಾಡುವ ಪದ್ಧತಿ

Yield
ಇಳುವರಿ, ಫಸಲು, ಉತ್ಪತ್ತಿ

Yucca
ಕತ್ತಾಳೆ ಜಾತಿಯ ಗಿಡ


logo