logo
भारतवाणी
bharatavani  
logo
Knowledge through Indian Languages
Bharatavani

Thotagarike Paribhashika Shabdakosha (A Glossary of Horticulture Terminology)
A B C D E F G H I J K L M N O P Q R S T U V W X Y Z

Bill hook or sickle
ಕುಡುಗೋಲು, ಮಚ್ಚು

Bilva fruit
ಬಿಲ್ವ ಹಣ್ಣು

Bio-aesthetic planning
ಜೈವಿಕ ಸೌಂದರ್ಯ ಯೋಜನೆ, ಜೈವಿಕ ಅಲಂಕಾರಿಕ ಯೋಜನೆ

Bio-fertilizer
ಜೈವಿಕ ಗೊಬ್ಬರ

Biological control
ಜೈವಿಕ ಹತೋಟಿ

Biometrical technique
ಜೀವಿಮಾಪನ ತಂತ್ರ

Bird bath
ಹಕ್ಕಿಗಳಿಗಾಗಿ ನಿರ್ಮಿಸಿದ ನೀರು ಪಾತ್ರೆ

Bird of paradise
ಒಂದು ಹೆಸರಾಂತ ಹೂವು

Bird path
ಹಕ್ಕಿ ಹಾದಿ, ಹಕ್ಕಿಜಾಡು

Bird pepper
ಕರಿಮೆಣಸು


logo