logo
भारतवाणी
bharatavani  
logo
Knowledge through Indian Languages
Bharatavani

Thotagarike Paribhashika Shabdakosha (A Glossary of Horticulture Terminology)
A B C D E F G H I J K L M N O P Q R S T U V W X Y Z

Axillary bud
ಎಲೆ ಕಂಕುಳ ಮೊಗ್ಗು

Axillary (apical) meristem
ಕಕ್ಷಸ್ಥ / ತುದಿ ವಿಭಜ್ಯೋತಕ

Axis
ಅಕ್ಷ

Axis (landscape gardening)
ತೋಟದಲ್ಲಿಯ ಕೇಂದ್ರಿಯ ಕಾಲ್ಪನಿಕ (ಊಹಾತ್ಮಕ) ಗೆರೆ

Babool tree
ಕರಿಬೇಲ, ಕರಿಗೊಬ್ಬಲಿ, ಕರಿಜಾಲಿ, ರಾಮಕಂಟೀ, ಶಮೀ

Baby bits
ಸಣ್ಣ ಚೂರುಗಳು (ಗೋಡಂಬಿ)

Bachellors button
ರುದ್ರಾಕ್ಷಿ ಹೂವು

Back crossing
ಹಿಂಸಂಕರಣ (ಸಂಕರಣದಲ್ಲಿ ಪುನಃ ತಾಯಿಪೀಳಿಗೆಯೊಂದಿಗೆ ಪರಾಗಸ್ಪರ್ಶಗೊಳಿಸುವುದು)

Back graft
ಹಿಂಕಸಿ (ಕಸಿಯಲ್ಲಿ ತಾಯಿಪೀಳಿಗೆಯೊಂದಿಗೆ ಪುನಃ ಕಸಿಮಾಡುವುದು)

Back pruning
ಹಿಮ್ಮುಖ ಸವರಿಕೆ, ಬೇಸಗೆ ಸವರಿಕೆ


logo