logo
भारतवाणी
bharatavani  
logo
Knowledge through Indian Languages
Bharatavani

Krishi Sukshmajeevishastra Paribhashika Shabdakosha (A Glossary of Agricultural Microbioligy)
A B C D E F G H I J K L M N O P Q R S T U V W X Y Z

Accessory heart
ಆನುಷಂಗಿಕ ಹೃದಯ

Accessory pigment
ಸಹಾಯಕ ವರ್ಣದ್ರವ್ಯ

Accessory respiratory organ
ಆನುಷಂಗಿಕ ಶ್ವಾಸೇಂದ್ರಿಯ, ಸಹಾಯಕ ಶ್ವಾಸೇಂದ್ರಿಯ

Accumulation of body waste
ದೇಹವಿಸರ್ಜಕ ವಸ್ತು ಸಂಚಯ (ರಾಶಿ)

Acellular slime mold
ಕೋಶರಹಿತ ಬಂಕೆಬೂಷ್ಟು (ಲೋಳೆ ಬೂಷ್ಟು)

Acervulus
ಮಿದುಳುಸುಬು

Achromatic
ಅವರ್ಣಕ, ಬಣ್ಣಹತ್ತದ, ವರ್ಣರಹಿತ

Acidfast
ಆಮ್ಲಸ್ಥಾಯಿ, ಆಮ್ಲಭದ್ರ

Acidfast stain
ಆಮ್ಲಸ್ಥಾಯಿ ಕಲೆ, ಆಮ್ಲಸ್ಥಾಯಿ ಬಣ್ಣ

Acidification
ಆಮ್ಲಿಕರಣ, ಆಮ್ಲಿಯವಾಗುವಿಕೆ


logo