logo
भारतवाणी
bharatavani  
logo
Knowledge through Indian Languages
Bharatavani

Krishi Sukshmajeevishastra Paribhashika Shabdakosha (A Glossary of Agricultural Microbioligy)
A B C D E F G H I J K L M N O P Q R S T U V W X Y Z

Activation
ಕ್ರಿಯಾಶಕ್ತಗೊಳಿಸುವಿಕೆ, ಪ್ರಚೋದನೆ

Activation centre
ಕ್ರಿಯಾಕೇಂದ್ರ

Activator
ಕ್ರಿಯಾಶಕ್ತಕಾರಕ

Active immunity
ಕ್ರಿಯಾಶೀಲ ಪ್ರತಿರೋಧಕತೆ, ಸಕ್ರಿಯ ಪ್ರತಿ ರೋಧಕತೆ, ಕ್ರಿಯಾಶಕ್ತ, ಸೋಂಕುರಕ್ಷಣೆ

Active ingredient
ಕ್ರಿಯಾಶೀಲ ಘಟಕ

Active transport
ಕ್ರಿಯಾಶೀಲ ಸಾಗಣೆ

Acute respiratory disease
ತೀವ್ರತೆರನಾದ ಉಸಿರಾಟದ ರೋಗ

Adaptation
ಹೊಂದಿಕೊಳ್ಳುವಿಕೆ

Adaptive enzyme
ಹೊಂದಾಣಿಕೆ ಕಿಣ್ವ

Adaptive radiation
ಸಂಯೋಜಿತ ವಿಕಿರಣ


logo