logo
भारतवाणी
bharatavani  
logo
Knowledge through Indian Languages
Bharatavani

Krishi Sukshmajeevishastra Paribhashika Shabdakosha (A Glossary of Agricultural Microbioligy)
A B C D E F G H I J K L M N O P Q R S T U V W X Y Z

Ice crystal
ಮಂಜು ಸ್ಫಟಿಕ

Icosahedral array
ಸಮಘನಾಕೃತಿ ವಿನ್ಯಾಸ

Illumination system
ಬೆಳಕಿನ ವ್ಯವಸ್ಥೆ

Immobilisation
ಅಚಲತೆ, ನಿಶ್ಚಲೀಕೃತ

Immotile form
ಅಚಲರೂಪಿ

Immunisation
ಸೋಂಕು ರಕ್ಷಣೆ

Immunity
ರೋಗರಕ್ಷಣೆ, ರೋಗ ನಿರೋಧಕತೆ, ಸೋಂಕುರಕ್ಷಣೆ

Immunoflourescent staining
ಸ್ಫುರಣಶಕ್ತಿಯುಳ್ಳ ಸೋಂಕು ರಕ್ಷಕ ಕಲೆ, ಸೋಂಕು ರಕ್ಷಕ ಸ್ಫುರಣ ಬಣ್ಣಗೊಳಿಸುವಿಕೆ

Immunoglobulin
ಸೋಂಕು ರಕ್ಷಕ ಗೋಳಕ

Immunology
ಪ್ರತಿರೋಧಕತೆಶಾಸ್ತ್ರ, ಸೋಂಕು ರಕ್ಷಣಾಶಾಸ್ತ್ರ


logo