logo
भारतवाणी
bharatavani  
logo
Knowledge through Indian Languages
Bharatavani

Krishi Sukshmajeevishastra Paribhashika Shabdakosha (A Glossary of Agricultural Microbioligy)
A B C D E F G H I J K L M N O P Q R S T U V W X Y Z

Dairy Microbiology
ಹೈನು ಸೂಕ್ಷ್ಮಜೀವಿಶಾಸ್ತ್ರ

Dairy mold
ಹೈನು ಬೂಷ್ಟು

Dairy products
ಹೈನು ಉತ್ಪನ್ನಗಳು

Damping off disease
ಸಸಿ ಸಾಯುವ ರೋಗ, ಶೈತ್ಯರೋಗ

Damp proof
ಶೈತ್ಯಾಭೇದ್ಯ

Dark field
ಕತ್ತಲೆಯ ಕ್ಷೇತ್ರ

Darkfield microscope
ಕಪ್ಪುಕ್ಷೇತ್ರ ಸೂಕ್ಷ್ಮದರ್ಶಕ

Dark reactivation
ಕತ್ತಲೆ ಪುನಃಶ್ಚೇತನಗೊಳಿಸುವಿಕೆ

Dark repair
ಕಪ್ಪುದುರಸ್ತಿ

Dark rinded variety
ಕಪ್ಪುತೊಗಟೆ ತಳಿ


logo