logo
भारतवाणी
bharatavani  
logo
Knowledge through Indian Languages
Bharatavani

Krishi Sukshmajeevishastra Paribhashika Shabdakosha (A Glossary of Agricultural Microbioligy)
A B C D E F G H I J K L M N O P Q R S T U V W X Y Z

Labile
ಅಸ್ಥಿರ, ಪರಿವರ್ತನೀಯ

Lace bug
ಜರತಾರಿ ಅಂಚಿನ ತಗಣೆ

Lag period
ತಡೆಕಾಲ

Lag phase
ನಿಧಾನ ಅವಸ್ಥೆ

Lagoon
ಉಪ್ಪುನೀರಿನ ಹರವು

Lagooning
ಹವಳದಿಬ್ಬವನ್ನು ಜಲಸುತ್ತು ಗಟ್ಟುವಿಕೆ

Lamella
ಫಲಕ, ಪಟಲಿಕ, ತೆಳುಪರೆ

Lamellar
ಪದರ, ತೆಳುಪರೆಯ

Laminate
ರೇಕಾಗಿ ಲಟ್ಟಿಸು

Late blight
ವಿಲಂಬಿತ ಅಂಗಮಾರಿ


logo