logo
भारतवाणी
bharatavani  
logo
Knowledge through Indian Languages
Bharatavani

Krishi Sukshmajeevishastra Paribhashika Shabdakosha (A Glossary of Agricultural Microbioligy)
A B C D E F G H I J K L M N O P Q R S T U V W X Y Z

Waffle
ದೋಸೆ

Walnut
ಅಕ್ರೋಡು

Warm blooded animal
ಉಷ್ಣಶಕ್ತಿಪ್ರಾಣಿ, ಬಿಸಿರಕ್ತದ ಪ್ರಾಣಿ

Wasp
ಕಣಜ

Water bath
ನೀರುಶಾಖದ ಪಾತ್ರೆ

Watermold
ನೀರಿನ ಬೂಷ್ಟು

Water seal
ನೀರಿನ ಬಿರಡೆ

Water vapour pressure
ನೀರಿನ ಬಾಷ್ಪ ಒತ್ತಡ

Wavelength
ತರಂಗಮಾನ, ಅಲೆ ಉದ್ದ

Whey
ಹಾಲೊಡಕು


logo