logo
भारतवाणी
bharatavani  
logo
Knowledge through Indian Languages
Bharatavani

Krishi Sukshmajeevishastra Paribhashika Shabdakosha (A Glossary of Agricultural Microbioligy)
A B C D E F G H I J K L M N O P Q R S T U V W X Y Z

Packaging
ಭಾಂಗಿ ಮಾಡುವುದು, ಕಟ್ಟಿಡುವುದು

Pad
ಮೆತ್ತೆ ಜೀನು, ಸಂರಕ್ಷತಾ ಪಟ್ಟೆ

Palatability
ರುಚಿಯಾಗಿರುವುದು

Paleantology
ಪಳೆಯುಳಿಕೆ ಶಾಸ್ತ್ರ

Paleozoic
ಪ್ರಾಚೀನ ಜೀವಯುಗ

Pandemic disease
ಮಹಾಸಾಂಕ್ರಾಮಿಕ ರೋಗ, ಸರ್ವವ್ಯಾಪಿ ರೋಗ, ಪ್ರಪಂಚದ ರೋಗ

Paprika
ಸಿಹಿಮೆಣಸು

Parakeetes
ಸಣ್ಣಜಾತಿಯ ಗಿಳಿ

Paralytic shell fish poisoning
ವಾತಸಂಬಂಧ ಚಿಪ್ಪು ಮೀನು ವಿಷವಾಗುವಿಕೆ

Parameter
ಸ್ಥಿರರಾಶಿ, ಪ್ರಸಕ್ತ ನಿಯತಾಂಕ


logo