logo
भारतवाणी
bharatavani  
logo
Knowledge through Indian Languages
Bharatavani

Krishi Sukshmajeevishastra Paribhashika Shabdakosha (A Glossary of Agricultural Microbioligy)
A B C D E F G H I J K L M N O P Q R S T U V W X Y Z

Academic control
ಪಾಂಡಿತ್ಯ ಪೂರ್ಣ ಹತೋಟಿ

Acapsular
ಅಸಂಪುಟಿಕ, ಹೊರೆಇಲ್ಲದ, ಹೊದಿಕೆರಹಿತ

Acaricide
ನಂಶಿನಾಶಕ

Acarology
ನಂಶಿಶಾಸ್ತ್ರ

Accelerated growth phase
ವೇಗವರ್ಧಿಸಿದ ಬೆಳೆವಣಿಗೆ ಹಂತ

Accentuate
ವೃದ್ಧಿಗೊಳಿಸು, ಒತ್ತಿಹೇಳು

Acceptor
ಆದಾತ ವಸ್ತು, ಗ್ರಾಹ್ಯಕ, ಅಂಗೀಕಾರ ವಸ್ತು

Accessory
ಸಹಾಯಕ, ಅನುಷಂಗಿಕ

Accessory genital gland
ಜನನೇಂದ್ರಿಯ ಸಹಕಾರಿ ರಸಗ್ರಂಥಿ

Accessory gland
ಆನುಷಂಗಿಕ ಗ್ರಂಥಿ


logo