logo
भारतवाणी
bharatavani  
logo
Knowledge through Indian Languages
Bharatavani

Aranya Shastra Paribhashika Shabdakosha (A Glossary of Forestry)
A B C D E F G H I J K L M N O P Q R S T U V W X Y Z

Salinity, soil
ಮಣ್ಣು ಲವಣತೆ / ಚೌಳತ್ವ

Saliva
ಜೊಲ್ಲು

Sal tree
ಅಶ್ವಕರ್ಣ, ಬಿಳೀಬೋದಿಗೆ

Salvage
ವಿನಾಶರಕ್ಷಣೆ, ವಿನಾಶದಿಂದ ಕಾಪಾಡುವುದು

Salvage cut
ವಿನಾಶ ರಕ್ಷಣೆ ಕತ್ತರಿಕೆ

Salvage felling
ವಿನಾಶರಕ್ಷಣೆ ಕಡಿತ

Sample
ಮಾದರಿ

Sample, random
ಯಾದೃಚ್ಛಿಕ ಮಾದರಿ

Sample, stratified random
ಸ್ತರಿತ ಯಾದೃಚ್ಛಿಕ ಮಾದರಿ

Sample, systematic
ಕ್ರಮಬದ್ಧ ಮಾದರಿ


logo